Wednesday, July 3, 2013

ಶ್ರೀ ಮಾಧವಕೃಷ್ಣಸ್ವಾಮಿ ಪರಸ್ಪರ ಸಹಾಯ ಸಂಘ

ಸ್ವಸಹಾಯ ಸಂಘಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ.  ನಮ್ಮ ಊರಿನಲ್ಲೂ ಬಹಳ ಹಿಂದೆ ಇಂಥ ಒಂದು ಸಂಘವಿತ್ತು.  ಅದರ ಹೆಸರು ಶ್ರೀ ಮಾಧವಕೃಷ್ಣಸ್ವಾಮಿ ಪರಸ್ಪರ ಸಹಾಯ ಸಂಘ.  ಇದನ್ನು ೧೯೧೨ನೇ  ಜೂನ್ ೨೯ ರಂದ ನೊಂದಣಿ ಮಾಡಿದ್ದರು.  ಅಂದರೆ ಇಂದಿಗೆ ೧೦೧ ವರ್ಷಗಳ ಹಿಂದೆ.  ಅದರ ನೊಂದಣಿ ಪ್ರತಿ ಇಲ್ಲಿದೆ